ರೀಮಾ ಲಾಗೂ ಪರಿವಿಡಿ ಜನನ ಹಾಗೂ ವಿದ್ಯಾಭ್ಯಾಸ ಮದುವೆಯಾದ ಬಳಿಕ ಹೆಸರು, 'ರೀಮಾಲಾಗೂ,' ಎಂದು ನಾಯಕ-ನಟರ ತಾಯಿಯ ಪಾತ್ರದಲ್ಲಿ, 'ರೀಮಾಲಾಗೂ,' ಕೆಲಸಮಾಡಿದ್ದಾರೆ ಮರಾಠಿ ಚಿತ್ರರಂಗದಲ್ಲಿ ಪ್ರಶಸ್ತಿ ಸಲ್ಲಿಸುವ ಸಮಾರಂಭ,ದಲ್ಲಿ ಪಾಲ್ಗೊಂಡಿದ್ದಾರೆ ಬಾಲಿವುಡ್ ನ 'ಪ್ರತಿಷ್ಠಿತ, ಬೆಸ್ಟ್ ಸಪೋರ್ಟಿಂಗ್ ಫಿಲ್ಮ್ ಫೇರ್ ವಿಜೇತ' ರ ಪಾತ್ರಕ್ಕೆ ಹೆಸರನ್ನು ನಮೂದಿಸಲಾಗಿತ್ತು ಬಾಹ್ಯ ಸಂಪರ್ಕಗಳು ಚಲನ ಚಿತ್ರಗಳು ಸುಪ್ರಸಿದ್ದ ಟೆಲಿವಿಶನ್ ಧಾರಾವಾಹಿಗಳು ಬಾಹ್ಯ ಸಂಪರ್ಕಗಳು ಉಲ್ಲೇಖಗಳು ಸಂಚರಣೆ ಪಟ್ಟಿ"ಬಾಲಿವುಡ್ ಹಿರಿಯ ನಟಿ ರೀಮಾ ಲಾಗೂ ವಿಧಿವಶ"
Articles with hCardsನಟಿಯರು
ನಯನ್ ಭದ್ ಭದೆಹುಝೂರ್ ಪಾಗ ಎಚ್. ಎಚ್. ಸಿ. ಪಿ ಹೈಸ್ಕೂನ್ರೀಮಾವಿವೇಕ್ ಲಾಗೂಮೃಣ್ಮಯಿಕಯಾಮತ್ ಸೆ ಕಯಾಮತ್ ತಕ್ಜೂಹಿ ಚಾವ್ಲರ ತಾಯಿಯ ಪಾತ್ರಮೈನೆ ಪ್ಯಾರ್ ಕಿಯಸಲ್ಮಾನ್ ಖಾನ್ ರ ತಾಯಿಹಮ್ ಆಪ್ ಕೆ ಹೈ ಕೌನ್ರಂಗೀಲಸಲ್ಮಾನ್ ಖಾನ್ಮಾನ್ ಚ ಮುಝ್ರ
(function()var node=document.getElementById("mw-dismissablenotice-anonplace");if(node)node.outerHTML="u003Cdiv class="mw-dismissable-notice"u003Eu003Cdiv class="mw-dismissable-notice-close"u003E[u003Ca tabindex="0" role="button"u003Edismissu003C/au003E]u003C/divu003Eu003Cdiv class="mw-dismissable-notice-body"u003Eu003Cdiv id="localNotice" lang="kn" dir="ltr"u003Eu003Ctable style="background-color:#FFFFC0; width: 100%; border: 2px solid #FF0000; padding: 5px;"u003Enu003Ctbodyu003Eu003Ctru003Enu003Ctd colspan="2" align="center" style="text-align:center;"u003Eಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ u003Ca href="/wiki/%E0%B2%B8%E0%B2%B9%E0%B2%BE%E0%B2%AF:%E0%B2%B2%E0%B2%BF%E0%B2%AA%E0%B3%8D%E0%B2%AF%E0%B2%82%E0%B2%A4%E0%B2%B0" title="ಸಹಾಯ:ಲಿಪ್ಯಂತರ"u003Eಈ ಪುಟ ನೋಡಿ.u003C/au003Enu003C/tdu003Eu003C/tru003Eu003C/tbodyu003Eu003C/tableu003Eu003C/divu003Eu003C/divu003Eu003C/divu003E";());
ರೀಮಾ ಲಾಗೂ
Jump to navigation
Jump to search
ರೀಮಾ ಲಾಗೂ Reema Lagoo रीमा लागु | |
---|---|
ಜನನ | ನಯನ್ ಭಡ್‍ಬಡೆ 21 ಜೂನ್ 1958 ಮುಂಬಯಿ, ಮಹಾರಾಷ್ಟ್ರ, ಭಾರತ |
ನಿಧನ | 18 ಮೇ 2017(2017-05-18) (ವಯಸ್ಸು 58)[೧] |
Other names | Reema, Rima |
ವೃತ್ತಿ | Film actress |
Years active | 1980–2017 |
ರೀಮಾ ಲಾಗೂ (ಮರಾಠಿ: (Marathi) : रीमा लागू )ಹೆಸರಾಂತ ನಟಿ.
ಪರಿವಿಡಿ
೧ ಜನನ ಹಾಗೂ ವಿದ್ಯಾಭ್ಯಾಸ
೨ ಮದುವೆಯಾದ ಬಳಿಕ ಹೆಸರು, 'ರೀಮಾಲಾಗೂ,' ಎಂದು
೩ ನಾಯಕ-ನಟರ ತಾಯಿಯ ಪಾತ್ರದಲ್ಲಿ, 'ರೀಮಾಲಾಗೂ,' ಕೆಲಸಮಾಡಿದ್ದಾರೆ
೪ ಮರಾಠಿ ಚಿತ್ರರಂಗದಲ್ಲಿ ಪ್ರಶಸ್ತಿ ಸಲ್ಲಿಸುವ ಸಮಾರಂಭ,ದಲ್ಲಿ ಪಾಲ್ಗೊಂಡಿದ್ದಾರೆ
೫ ಬಾಲಿವುಡ್ ನ 'ಪ್ರತಿಷ್ಠಿತ, ಬೆಸ್ಟ್ ಸಪೋರ್ಟಿಂಗ್ ಫಿಲ್ಮ್ ಫೇರ್ ವಿಜೇತ' ರ ಪಾತ್ರಕ್ಕೆ ಹೆಸರನ್ನು ನಮೂದಿಸಲಾಗಿತ್ತು
೬ ಬಾಹ್ಯ ಸಂಪರ್ಕಗಳು
೭ ಚಲನ ಚಿತ್ರಗಳು
೮ ಸುಪ್ರಸಿದ್ದ ಟೆಲಿವಿಶನ್ ಧಾರಾವಾಹಿಗಳು
೯ ಬಾಹ್ಯ ಸಂಪರ್ಕಗಳು
೧೦ ಉಲ್ಲೇಖಗಳು
ಜನನ ಹಾಗೂ ವಿದ್ಯಾಭ್ಯಾಸ
ಸನ್, ೧೯೫೮ ರಲ್ಲಿ ಜನಿಸಿದ ’ನಯನ್ ಭದ್ ಭದೆ,’ ಮುಂದೆ ತಮ್ಮ ವೃತ್ತಿಜೀವನದಲ್ಲಿ ’ರೀಮಾ ಲಾಗೂ' ಯೆಂದು ಹೆಸರಾದರು. ತಾಯಿ ಮರಾಠಿ ರಂಗಭೂಮಿಯಲ್ಲಿ ಹೆಸರಾಂತ ನಟಿ. ಪುಣೆಯ ’ಹುಝೂರ್ ಪಾಗ ಎಚ್. ಎಚ್. ಸಿ. ಪಿ ಹೈಸ್ಕೂನ್’ ನಲ್ಲಿ ಓದುತ್ತಿದ್ದಾಗಲೇ ರೀಮಾ, ಕೆಲವು ಕಡೆಗಳಲ್ಲಿ ಅಭಿನಯಿಸಿದ್ದರು. ಪ್ರೌಢಶಾಲೆಯ ನಂತರ ನಟನೆಯನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡರು. ಮೊದಲು ಮರಾಠಿ ರಂಗಭೂಮಿಯಲ್ಲಿ ಶುರುವಾಗಿ, ೧೯೭೦ ರ ನಂತರ, ೧೯೮೦ ರ ಹೊತ್ತಿಗೆ, ಹಿಂದಿ ಮರಾಠಿ ಚಲನಚಿತ್ರಗಳಲ್ಲೂ ಅಭಿನಯವನ್ನು ಮಾಡಲು ಆರಂಭಿಸಿದರು.
ಮದುವೆಯಾದ ಬಳಿಕ ಹೆಸರು, 'ರೀಮಾಲಾಗೂ,' ಎಂದು
ರೀಮಾಲಾಗೂ ಮದುವೆಯಾದದ್ದು, ಮರಾಠಿ ಜನಪ್ರಿಯ ’ವಿವೇಕ್ ಲಾಗೂ’ ರವರನ್ನು. ವಿವಾಹದ ನಂತರ ತಮ್ಮ ಹೆಸರನ್ನು ’ರೀಮಾ ಲಾಗೂ’ ಎಂದು ಬದಲಾಯಿಸಿಕೊಂಡರು. ಈ ದಂಪತಿಗಳಿಗೆ, ಒಬ್ಬ ಮಗಳು, ’ಮೃಣ್ಮಯಿ,’ ಮುಂಬಯಿನಲ್ಲಿದ್ದಾರೆ. 'ಟೆಲಿವಿಶನ್ ಧಾರಾವಾಹಿಗಳಲ್ಲಿ' ನಟಿಸಿ, ನಂತರ ಹಿಂದಿ ಚಿತ್ರರಂಗದ ದಿಗ್ಗಜರ ಜೊತೆಗೆ ನಟಿಸಿದ್ದಾರೆ.
ನಾಯಕ-ನಟರ ತಾಯಿಯ ಪಾತ್ರದಲ್ಲಿ, 'ರೀಮಾಲಾಗೂ,' ಕೆಲಸಮಾಡಿದ್ದಾರೆ
ಹೆಚ್ಚಾಗಿ ಪೋಷಕ ಪಾತ್ರಗಳನ್ನೇ ಅವರು ಆರಿಸಿಕೊಂಡಿದ್ದಾರೆ. ೧೯೮೮ ರಲ್ಲಿ ನಿರ್ಮಿಸಿದ ’ಕಯಾಮತ್ ಸೆ ಕಯಾಮತ್ ತಕ್’, ”ಜೂಹಿ ಚಾವ್ಲರ ತಾಯಿಯ ಪಾತ್ರ’. ೧೯೮೯ ರಲ್ಲಿ ಮೈನೆ ಪ್ಯಾರ್ ಕಿಯ ಎಂಬ ಚಿತ್ರದಲ್ಲಿ ಸಲ್ಮಾನ್ ಖಾನ್ ರ ತಾಯಿಯಾಗಿ. ’ ಹಮ್ ಆಪ್ ಕೆ ಹೈ ಕೌನ್, ೧೯೯೪, ಮತ್ತು, ೧೯೯೫ ರಲ್ಲಿ ’ರಂಗೀಲ.’ ರೀಮಾ ಲಾಗೂ ರವರು ನಟಿಸಿದ ಕೆಲವು ಪ್ರಮುಖ ಚಿತ್ರಗಳು. ಬಾಲಿವುಡ್ ನಲ್ಲಿ ಹೆಚ್ಚಾಗಿ ’ಸಲ್ಮಾನ್ ಖಾನ್’ರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
- ೧೯೮೦ ರಲ್ಲಿ, 'ಆಕ್ರೋಶ್’ ಚಿತ್ರದಲ್ಲಿ ಡಾನ್ಸರ್, ಆಗಿ,
- ೧೯೯೪ ರಲ್ಲಿ, ’ಯೆಹ್ ದಿಲ್ಲಗಿ’, ಒಬ್ಬ ಬಿಸಿನೆಸ್ ಮಹಿಳೆಯ ಪಾತ್ರದಲ್ಲಿ.
- ೧೯೯೮ ನಲ್ಲಿ, 'ಕುಚ್ ಕುಚ್ ಹೊತ ಹೈ',
- ೧೯೯೯ ರಲ್ಲಿ,’ವಾಸ್ತವ್,’ ’ಸಂಜಯ್ ದತ್’ ರವರ ತಾಯಿಯ ಪಾತ್ರದಲ್ಲಿ ’ಡಾನ್’, ತನ್ನ ಸ್ವಂತ ಮಗನನ್ನೇ ಕೊಂದ, ಪ್ರಸಂಗ.
- ೨೦೦೩ ರಲ್ಲಿ, 'ಕಲ್ ಹೊನ ಹೊ', ಹೆಚ್ಚಾಗಿ ತಾಯಿಯ ಪಾತ್ರವನ್ನೇ ಮಾಡುತ್ತಾ ಬಂದಿದ್ದಾರೆ.
ಮರಾಠಿ ಚಿತ್ರರಂಗದಲ್ಲಿ ಪ್ರಶಸ್ತಿ ಸಲ್ಲಿಸುವ ಸಮಾರಂಭ,ದಲ್ಲಿ ಪಾಲ್ಗೊಂಡಿದ್ದಾರೆ
’ಮಾನ್ ಚ ಮುಝ್ರ,’ ಎಂಬ ಹೆಸರಾಂತ ಮರಾಠಿ ಕಲಾವಿದರನ್ನು ಗೌರವಿಸುವ,'ಮರಾಠಿ ಶೊ',ನಲ್ಲಿ, ಭಾಗವಹಿಸಿದ್ದರು.
ಬಾಲಿವುಡ್ ನ 'ಪ್ರತಿಷ್ಠಿತ, ಬೆಸ್ಟ್ ಸಪೋರ್ಟಿಂಗ್ ಫಿಲ್ಮ್ ಫೇರ್ ವಿಜೇತ' ರ ಪಾತ್ರಕ್ಕೆ ಹೆಸರನ್ನು ನಮೂದಿಸಲಾಗಿತ್ತು
- ೧೯೯೦ ರಲ್ಲಿ ’ಮೈನೆ ಪ್ಯಾರ್ ಕಿಯ’ ಚಿತ್ರದ, ’ಬೆಸ್ಟ್ ಸಪೋರ್ಟಿಂಗ್ ಅಭಿನೇತ್ರಿ’ಯ ಪ್ರಶಸ್ತಿಯ ನಾಮಕರಣ,
- ೧೯೯೧ ರಲ್ಲಿ ’ಆಶಿಕ್’ ಚಿತ್ರದ ಸಮೆ ’ಬೆಸ್ಟ್ ಸಪೋರ್ಟಿಂಗ್ ಅಭಿನೇತ್ರಿ’ಯ ಪ್ರಶಸ್ತಿಯ ನಾಮಕರಣ,
- ೧೯೯೫ ನಲ್ಲಿ ’ಹಮ್ ಆಪ್ ಕೆ ಹೈ ಕೌನ್’, ’ಬೆಸ್ಟ್ ಸಪೋರ್ಟಿಂಗ್ ಅಭಿನೇತ್ರಿ’ಯ ಪ್ರಶಸ್ತಿಯ ನಾಮಕರಣ,
- ೨೦೦೦ ರಲ್ಲಿ ವಾಸ್ತವ್ ಚಿತ್ರಕ್ಕೆ,’ಬೆಸ್ಟ್ ಸಪೋರ್ಟಿಂಗ್ ಅಭಿನೇತ್ರಿ’ಯ ಪ್ರಶಸ್ತಿಯ ನಾಮಕರಣ,
ಬಾಹ್ಯ ಸಂಪರ್ಕಗಳು
- Reema Lagoo at the Internet Movie Database
- Reema Lagoo's Stills From Marathi Movie
- Tu Tu Main Main was aired first time in 1995 and Reema Lagoo starred opposite
- Supriya Pilgaonkar
ಚಲನ ಚಿತ್ರಗಳು
- MITTAL V/S MITTAL - The Film (2010) ... Rituparna Sengupta's Mother
- aamras (film) [2]
- Kidnap (2008) ... Sonia's Grandma
- Mehbooba (2008) ... Queen Mother( Ma'sa)
- Superstar (2008 film) (2008) ... Mom
- Divorce: Not Between Husband and Wife (2005) ... Judge
- Sandwich (2005)
- Shaadi Karke Phas Gaya Yaar (2005) ... Ayaan mother
- Hum Tum Aur Mom: Mother Never Misguides (2005) ... Mom
- Koi Mere Dil Mein Hai (2005) ... Mrs. Vikram Malhotra
- Hatya: The Murder (2004) ... Ravi's mother
- Kal Ho Naa Ho (2003) ... Aman's Mother
- Chupke Se (2003) ... Laxmi Timghure
- Main Prem Ki Diwani Hoon (2003) ... Prem Kumar's mom
- Pran Jaye Par Shaan Na Jaye (2003)
- Hathyar (2002) ... Shanta
- Tera Mera Saath Rahen (2001) ... Janki Gupta
- Indian (2001) ... Mrs. Suryapratap Singh
- Censor (2001) ... Mother in the film 'Aanewala Kal'
- Hum Deewane Pyar Ke (2001) ... Mrs. Chatterjee
- Kahin Pyaar Na Ho Jaaye (2000) ... Mrs. Sharma
- Jis Desh Mein Ganga Rehta Hain (2000) ... Laxmi
- Deewane (2000) ... Vishal's mom
- Nidaan (2000) ... Suhasini Nadkarni
- Kya Kehna (2000)
- Dillagi (1999)
- Vaastav: The Reality (1999) ... Shanta
- Aarzoo (1999) ... Parvati
- Bindhaast (1999) ... Aasawari Patwardhan
- Hum Saath-Saath Hain: We Stand United (1999) ... Mamta
- Jhooth Bole Kauwa Kaate (1998) ... Savitri Abhyankar
- Kuch Kuch Hota Hai (1998) ... Mrs. Sharma (Anjali's mother)
- Aunty No. 1 (1998) ... Vijayalaxmi
- Deewana Hoon Pagal Nahi (1998)
- Mere Do Anmol Ratan (1998) ... Suman
- Pyaar To Hona Hi Tha (1998)
- Tirchhi Topiwale (1998) ... Sanam's mom
- Deewana Mastana (1997) ... Bunnu's mother
- Yes Boss (1997) ... Rahul's mother
- Judwaa (1997) ... Prem's mom
- Rui Ka Bojh (1997)
- Uff! Yeh Mohabbat (1997) ... Raja's mom
- Maahir (1996) ... Asha
- PremGranth (1996) ... Parvati
- Papa Kahte Hain (1996)
- Vijeta (1996) ... Mrs. Laxmi Prasad
- Apne Choudhury
- Hum Aapke Hai Koun!(1994) ... Pooja's mother
- Pathreela Raasta (1994) ... Pratap's mother
- Pyaar Ka Tarana (1993)
- Dil Hai Betaab (1993) ... Raja's mom
- Gumrah (1993) ... Sharda Chadha
- Aaj Kie Aurat (1993) ... Jail Warden. Shanta Patil
- Mahakaal (1993)
- Sangram (1993) ... Raja's mother
- Shreemaan Aashique (1993) ... Suman Mehra
- Nishchaiy (1992) ... Yashoda
- Qaid Mein Hai Bulbul (1992) ... Guddo Choudhry
- Shola Aur Shabnam (1992) ... Mrs. Sharda Thapa
- Jeena Marna Tere Sang (1992)
- Jiwalagaa (1992)
- Prem Deewane (1992) ... Sumitra Singh
- Sapne Sajan Ke (1992) ... Deepak's mom
- Saajan (1991) ... Kamla Verma
- Henna (1991) ... Chandni's mother
- First Love Letter (1991) ... Shyam's Mother
- ೮ Patthar Ke Phool (1991) ... Mrs. Meera Verma
- Pyar Bhara Dil (1991) ... Sudha Sunderlal
- Pratibandh (1990)
- Aashiqui (1990) ... Mrs. Roy
- Police Public (1990) ... Servant
- Maine Pyar Kiya (1989) ... Kaushalya Choudhary
- Rihaee (1988) ... Mother of 2 boys
- Qayamat Se Qayamat Tak (1988) ... Mrs. Kamla Singh
- Hamara Khandaan (1988) ... Dr. Julie
- Aakrosh (1980) ... Nautaki Dancer
- Kalyug (1980) ... Kiran
ಸುಪ್ರಸಿದ್ದ ಟೆಲಿವಿಶನ್ ಧಾರಾವಾಹಿಗಳು
- Do Hanson Ka Joda (2009)
- Kadvee,Khatti,Meethi (2006)
- Tu Tu Main Main (2000)
- Shrimaan Shrimati (1994)
- Khandaan (1985)
ಬಾಹ್ಯ ಸಂಪರ್ಕಗಳು
'Reema Lagoo', at 'The Internet Movie Database'
'Reema Lagoo's 'Stills From Marathi Movie'
'Tu Tu Main Main' was aired first time in 1995, and 'Reema Lagoo' starred opposite 'Supriya Pilgaonkar'
ಉಲ್ಲೇಖಗಳು
↑ "ಬಾಲಿವುಡ್ ಹಿರಿಯ ನಟಿ ರೀಮಾ ಲಾಗೂ ವಿಧಿವಶ". www.kannadaprabha.com ,18 May 2017.
ವರ್ಗಗಳು:
- Articles with hCards
- ನಟಿಯರು
(window.RLQ=window.RLQ||[]).push(function()mw.config.set("wgPageParseReport":"limitreport":"cputime":"0.180","walltime":"0.235","ppvisitednodes":"value":1209,"limit":1000000,"ppgeneratednodes":"value":0,"limit":1500000,"postexpandincludesize":"value":7973,"limit":2097152,"templateargumentsize":"value":1381,"limit":2097152,"expansiondepth":"value":16,"limit":40,"expensivefunctioncount":"value":0,"limit":500,"unstrip-depth":"value":0,"limit":20,"unstrip-size":"value":1322,"limit":5000000,"entityaccesscount":"value":1,"limit":400,"timingprofile":["100.00% 203.341 1 -total"," 75.59% 153.701 1 ಟೆಂಪ್ಲೇಟು:Infobox_person"," 54.76% 111.340 1 ಟೆಂಪ್ಲೇಟು:Infobox"," 24.29% 49.389 1 ಟೆಂಪ್ಲೇಟು:Reflist"," 24.25% 49.303 5 ಟೆಂಪ್ಲೇಟು:Br_separated_entries"," 20.52% 41.733 1 ಟೆಂಪ್ಲೇಟು:Cite_news"," 7.06% 14.353 3 ಟೆಂಪ್ಲೇಟು:Main_other"," 4.64% 9.428 1 ಟೆಂಪ್ಲೇಟು:Death_date_and_age"," 4.36% 8.862 1 ಟೆಂಪ್ಲೇಟು:Birth_date"," 3.94% 8.016 1 ಟೆಂಪ್ಲೇಟು:Wikidata_image"],"scribunto":"limitreport-timeusage":"value":"0.055","limit":"10.000","limitreport-memusage":"value":2077204,"limit":52428800,"cachereport":"origin":"mw1266","timestamp":"20190409033409","ttl":86400,"transientcontent":true);mw.config.set("wgBackendResponseTime":386,"wgHostname":"mw1266"););